Meteorite logoMeteorite
Back to videos

Video unavailable

This video can't be played right now.

ಮರಳಿ ಬಾರದ ಸಮಯ | ನಾಳೆ ಮಾಡ್ತೀನಿ ಅಂದ್ರೆ ಜೀವನ ಹಾಳು | Arun Story

ಒಂದು ಸಣ್ಣ ಹಳ್ಳಿಯಲ್ಲಿ ಅರುಣ್ ಎಂಬ ಹುಡುಗನಿದ್ದ. ತುಂಬಾ ಬುದ್ಧಿವಂತನಾದರೂ ಒಂದು ಕೆಟ್ಟ ಅಭ್ಯಾಸ - "ನಾಳೆ ಮಾಡ್ತೀನಿ, ಇನ್ನೂ ಸಮಯ ಇದೆ" ಅನ್ನೋದು. ಒಂದು ದಿನ ತಂದೆ 5 ಗಂಟೆಗೆ ಎದ್ದೇಳಲು ಹೇಳಿದ್ರು, ಆದ್ರೆ ಅವನು ಮಲಗಿಬಿಟ್ಟ. ಶಾಲೆಯಲ್ಲಿ ವಿಜ್ಞಾನ ಸ್ಪರ್ಧೆ ಬಂತು, 1 ತಿಂಗಳು ಸಮಯ ಇತ್ತು, ಆದ್ರೆ ಕೊನೆಯ ದಿನ ಮಾಡಲು ಹೋದ. ಏನಾಯ್ತು ಗೊತ್ತಾ? ಸಮಯ ಯಾರಿಗೂ ಕಾಯಲ್ಲ. ಹೋದ ಸಮಯ ಮರಳಿ ಬರಲ್ಲ. ಈ ಕಥೆ ಕೇಳಿದ ಮೇಲೆ ನೀವು ಇಂದಿನ ಕೆಲಸವನ್ನು ನಾಳೆಗೆ ಹಾಕಲ್ಲ. ನಿಮಗೂ "ನಾಳೆ ಮಾಡ್ತೀನಿ" ಅಭ್ಯಾಸ ಇದೆಯಾ? Comment ಮಾಡಿ. #TanujaVersa 👉 ಇಂತಹ ಕಥೆಗಳಿಗೆ SUBSCRIBE ಮಾಡಿ - Tanuja Versa #arun story #nalay madthini #kannada kathe #motivational story kannada #time management kannada #TanujaVersa #KannadaStory #TimeIsPrecious #MoralStory #KannadaKathe

Suggested videos